Close
  • Home
  • Banking
    • Savings A/C
    • Current A/C
    • Fixed Deposits
    • Recurring Deposits
    • Vasavi Nitya Nidhi (Pigmy) Deposit
  • Services
  • Interest
    • Deposit Interest
    • Loan Interest
  • Loans
    • Current Account
    • Deposit Loan
    • Cash Credit
    • Sri Lakshmi Cash Credit
    • Vasavi Cash Credit
    • Gold Loan
    • N.S.C.Loan
    • L.I.C.Loan
    • Ware House Receipt Loan
    • Godown Loan
    • Joint Loan
    • Vehicle Loan
    • Vasavi Vehicle Loan
    • Machinery Loan
    • Installment Loan
    • KANNIKA INSTALLMENT LOAN
    • VASAVI INSTALLMENT LOAN
    • Sri Lakshmi Installment Loan
    • Kannika Instalment Loan
    • Vasavi General Housing Loan
    • KANNIKA HOUSING LOAN
    • VASAVAMBA HOUSING LOAN
  • About Us
    • President Speech
    • Vice President Speech
    • GBM Notice
  • Financial Results
  • Contact Us
VYSYA CO-OPERATIVE BANK LTD
   +91 07265 221337
  • Home
  • Banking
    • Savings A/C
    • Current A/C
    • Fixed Deposits
    • Recurring Deposits
    • Vasavi Nitya Nidhi (Pigmy) Deposit
  • Services
  • Interest
    • Deposit Interest
    • Loan Interest
  • Loans
    • Current Account
    • Deposit Loan
    • Cash Credit
    • Sri Lakshmi Cash Credit
    • Vasavi Cash Credit
    • Gold Loan
    • N.S.C.Loan
    • L.I.C.Loan
    • Ware House Receipt Loan
    • Godown Loan
    • Joint Loan
    • Vehicle Loan
    • Vasavi Vehicle Loan
    • Machinery Loan
    • Installment Loan
    • KANNIKA INSTALLMENT LOAN
    • VASAVI INSTALLMENT LOAN
    • Sri Lakshmi Installment Loan
    • Kannika Instalment Loan
    • Vasavi General Housing Loan
    • KANNIKA HOUSING LOAN
    • VASAVAMBA HOUSING LOAN
  • About Us
    • President Speech
    • Vice President Speech
    • GBM Notice
  • Financial Results
  • Contact Us

President Speech

ಅಧ್ಯಕ್ಷರ ನುಡಿ:-

ನಮ್ಮ ಬ್ಯಾಂಕಿನ ಆತ್ಮೀಯ ಸಹಕಾರಿ ಐ೦ಧುಗಳೆ€. ನಮ್ಮ ನಿಮ್ಮೆಲ್ಲರ ಈ ಬ್ಯಾಂಕಿನ ೨೧೧೯-೨೦ನೇ ಸಾಅನ ೪೨ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆಗೆ ನಿರ್ದೇಶಕ ಮಂಡಆಯ ಪರವಾಗಿ ಆತ್ಮೀಯವಾಗಿ ಸ್ನಾಣತಿಸುತೇನೆ.

ಈ ಬಾರಿ ವಿಶ್ವವನ್ನೇ ತಲ್ಲಣಗೊಳಸಿದ ಕೊರೋನಾ ಸಾಂಕ್ರಾಮಿಕ ರೋಗದಿ೦ದ ಈ ಬಾರಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಾಮಾಜಕ ಜಾಲತಾಣ “ವೀಡಿಯೋ ಕಾನುರೆನ್‌” ಮೂಲಕ ನಡೆಸುತ್ತಿರುವ ವರವನು ಎವುಯಎ್ಪುರಲೆ ಅಬು ಷ್ಟ ಯ್‌ ವಿ ಮಮ ಕ ಪಕ ಎದೆ ವಿಮ ವು ವಾರ್ಷಿಕ ಮಹಾಸಭೆ ಇದಾಗಿದೆ. ನಮ್ಮ ಬ್ಯಾಂಕು ಸಹಕಾರಿ ಕೇತ್ರದಲ್ಲಿ ೪೨ ವಸ೦ತಗಳ ನಿರಂತರ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಾ ಮುನ್ನಡೆಯುತಿದೆ . ಈ ಸಂದರ್ಭದಲ್ಲ ಬ್ಯಾಂಕಿನ ಸಂಸ್ಥಾಪಕರನ್ನು ಸ್ವರಿಸದೇ ಮುಂದಡಿ ಇಡಲು ಸಾಧ್ಯವಿಲ್ಲ. ಈ ದೃಷ್ಟಿಯಲ್ಲಿ ಆರ್ಯ ವೈಶ್ಯ ಜನಾಂಗದ ಹಿರಿಯರೂ. ಸಹಕಾರಿ ತತ್ವದಲ್ಲಿ ಅಪಾರ ಸ೦ಜಕೆ, ವಿಶ್ವಾಸ ಇಟ್ಟಧ ಕೀರ್ತಿಶೇಷರಾದ ಐಎ.ಪಿ.ನ೦ಜು೦ಡ ಶೆಟ್ಟರವರ ದೂರದೃಷ್ಟಿ ಹಾಗೂ ಬ್ಯಾಂಕಿನ ಹಿ೦ದಿನ ಸಾಲುಗಳ ಅಧ್ಯಕ್ಷರು. ಉಪಾಧ್ಯಕ್ಷರು ಹಾಗೂ ನಿರ್ದೇಶಕರುಗಳು ಸಲ್ಲಸಿದ ನಿಸ್ಜಾಥ್ಥ ಸೇವೆಯ ಪ್ರತಿಫಲವಾಗಿ ನಮ್ಮ ಬ್ಯಾಂಕು ಅನೇಕರ ಬದುಕಿಗೆ ಆಧಾರ ಸ್ತ೦ಭವಾಗಿದೆ ಹಾಗೂ ಸಾವಿರಾರು ಮ೦ದಿಯ ಅಭಿವೃದ್ಧಿಗೆ ದ್ಧಿಣೆ ದಾರಿ ದೀಪವಾಗಿದೆ. ಈ ಸುಸಂದಭ೯ದಲ್ಲ ಸವ೯ರನ್ನು ಸ್ವರಿಸುವುದು ನಮ್ಮ ಆದ್ಯ ಕರ್ತವ್ಯ.

ಸಾಂಕ್ರಾಮಿಕ ರೋಗದಿಂದ ಆರ್ಥಿಕ ವಲಯದಲ್ಲ ಭಾರಿ ಹಿನ್ನಡೆಯಾಗಿದೆ. ಇದರ ದುಷ್ಟರಿಣಾಮದಿ೦ದ ಚೇತರಿಸಿಕೊಳ್ಳುವುದು ಬಹಳಷ್ಟು ಸಮಯ ತೆಗೆದುಕೊಳ್ಳುತದೆ. ಇದರಿ೦ದ ಜನರ ಆರೋಗ್ಯದ ಮೇಲೆ ಮತ್ತು ಜೀವಹಾನಿಯೂ ಸಹಾ ಸ೦ಭವಪಿಸಿರುತ್ತದೆ. ಇದರ ಖಾಲಕೆ ನಮ್ಮ ಬ್ಯಾಂಕಿನ ನಿರ್ದೇಶಕ ಹಾಗೂ ನನ್ನ ಸಹೋದ್ಯೋಗಿ ಹೃದಯ ಶ್ರೀಮಂ೦ತಿಕೆಯುಳ್ಳ ವ್ಯಕ್ತಿಯಾಗಿದ್ದ ಶ್ರೀಯುತ ಕೆ.ವಿ.ವೇಣುಗೋಪಾಲ ಶೆಟ್ಟರವರನ್ನು ಕೊರೋನಾ ರೋಗಕ್ಕೆ ತುತ್ತಾಗಿ ನಮ್ಮನ್ನು ಅಗಅರುವುದು ನಮ್ಮ ಮನಸ್ಸಿನಿಂದ ದುಃಖದ ಛಾಯೆ ಇನ್ನೂ ಮಾಸಿಲ್ಲ.

ಸಹಕಾರಿ ತತ್ವದ ಬಗ್ಗೆ ಸ೦ಖಕೆ-ವಿಶ್ವಾಸವಿಟು ಬ್ಕಾ ಬ್ಯಾಂಕಿನ ಶ್ರೇ ಯೋಜವೃದ್ಧಿಗೆ ನಮ್ಮ ಉಪಾಧ್ಯಕ್ಷರು ಮತ್ತು _ ನಿರ್ದೇಶಕ ಮಂಡಯ ಸಹೋದ್ಯೋಗಿ €ಗಿ ಮಿತ್ರರ ಸಂಪೂರ್ಣ ಸಹಕಾರ. ಮಾರ್ಗದಶ್ಶೂ. ನೀಡುತ್ತಾ ಬಂದಿದ್ದಾರೆ. ಇಂತಹ ಸಂಕಷ್ಟ ಸಂದರ್ಭದ! ಸಂದರ್ಭದಲ್ಲೂ ಸಹ ನಮ್ಮ ಬ್ಯಾಂಕು ೨೦೧೯-೨೦ರಲ್ಲಿ ೫೧೪.೬೬ ಕೋಟ ಶೇವಣೆಯನ್ನು ಸಂಗಹಿಸಿ ಕಳೆದ ಸಾಅಗಿಂತ ಶೇ.೧೦.೮೩ ರಷ್ಟು ವೃದ್ಧಿಸಿಕೊ೦ಡಿದೆ. ಸಾಲ ಮತ್ತು ಮುಂಗಡ ಈ ಆರ್ಥಿಕ ವರ್ಷದಲ್ಲಿ ರೂ.ಕಿಕ೮.೧೭ ಕೋಟ ನೀಡಿದ್ದು. ಆರ್ಥಿಕ ವರ್ಷದಲ್ಲಿ ಬ್ಯಾಂಕು ರೂ.೮೪.೦೧ ಕೋಟ ಕೋಟ ಲಾಭಗಳನಸಿದೆ.

ಸಹಕಾರಿ ಕೇತ್ರ ವೃತ್ತಿಪರತೆ. ಕೌಶಲ್ಯ ಹೊಂದಬೇಕೆಂಬ ದೃಷ್ಟಿಯಿಂದ ಭಾರತೀಯ ರಿಸರ್ವ್‌ ಬ್ಯಾಂಕು ಸುತ್ತೋಲೆಯನ್ನು ಹೊರಡಿಸಿ ರೂ.೧೦೦ ಕೋಟಗಿ೦ತ ಅಧಿಕ ಠೇವಣಿ ಹೊಂದಿರುವ ಪಟ್ಟಣ ಸಹಕಾರ ಬ್ಯಾಂಕುಗಳು ನಿರ್ವಹಣಾ ಮಂ೦ಡಅ ಈಡಿಜ ೫8 ಒಚಿಟಚಿಡಹೂಣ (4ಔಒ) ಯನ್ನು ಹೊಂದಬೇಕೆಂದು ಆದೇಶಿಸಿರುವ ಹಿನ್ಮೆಲೆಯಲ್ಲ ನಮ್ಮ ಬ್ಯಾಂಕಿನ ಉಪವಿದಧಿಗೆ (ಖ್ಯೆಲಾ) ಸೂಕವಾದ ತಿದ್ದುಪಡಿ ತರಲು ಉದ್ದೇಶಿಸಿದೆ. ಈ ನಿರ್ವಹಣಾ ಮಂಡಆಯು ಸಹಕಾರ ಬ್ಯಾಂಕಿಂಗ್‌ ಚಟುವಟಕೆಗಳಲ್ಲಿ ವಿಶೇಷ ಜ್ಞಾನ. ವೃತ್ತಿಪರ ವ್ಯವಹಾರಗಳಲ್ಲ ಹೆಚ್ಚು ಪರಿಣಿತಿ ಹೊ೦ದಿರುವ ಸದಸ್ಯರನ್ನು ಒಳಗೊಂಡಿರಬೇಕು ಮತ್ತು ನಿರ್ವಹಣಾ ಮಂಡಅಯ ಸದಸ್ಯರು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗಧಿಪಡಿಸಿರುವ ಅರ್ಹತೆ ಮತ್ತು ಯೋಗ್ಯತೆಯನ್ನು ಹೊ೦ದಿರಬೇಕೆ೦ಬ ಮಾನದ೦ಡವಿದೆ. ಸಿವಹಣಾ ಮ೦ಡಅ (8ಈಕಿಡಿಜ ಈ ಒಚಟಚಡಾಹೂಣ (ಔಒ) ಯನ್ನು ಅಳವಡಿಸಿಕೊಳಲು ನಮ್ಮ ಬ್ಯಾಂಕು ಕಾರ್ಯಮಗ್ಮವಾಗಿದ್ದು. ಇದರ ಅನುಮೋದನೆಗೆ ಸರ್ವಸದಸ್ಯರ ಮಹಾಸಭೆಯ ಮುಂದೆ ಮಂಡಿಸಿದೆ.

ಕೋವಿಡ್‌ ಸಂದರ್ಭದಲ್ಲ ಲಾಕ್‌ಡೌನ್‌ ಪರಿಣಾಮವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಬ್ಯಾಂಕಿನ ಬಡ ಸದಸ್ಯರಿಗೆ ಜೀವನೋಪಾಯತಕ್ಸಾಗಿ ಧಾನ್ಯದ ಕಿಟ್‌ ಅನ್ನು ವಿತರಿಸುವ ಮೂಲಕ ಮಾನವೀಯತೆಯ ಸಹಾಯ ಹಸ ನೀಡಿದೆ. ನಮ್ಮ ಬ್ಯಾಂಕಿನ ಘೋಷ ವಾಕ್ಯವಾದ “ಬೆಳೆಯಲು ಸಹಕರಿಸುತ್ತಿದೆ. ಸಹಕರಿಸಲು ಬೆಳೆಯುತ್ತಿದೆ” ಎ೦ಬುದನ್ನು ಸಾರ್ಥಕಗೊಳಸುವ ದೃಷ್ಟಿಯಿಂದ ಸದಸ್ಯರ ಶ್ರೇಯೋಜವೃದ್ಧಿಣಿ ಸಾವು ಸದಾ ಸಿಧದರಿಧೇವೆ. ಈ ಬಾರಿ ಕೋರೋನಾದಿಂದ ಸಾಲ. ವಸೂಲಾತಿಯಲ್ಲಿ ಪಗ್ರತಿ ಹೊಂದಲು ಸಾಧ್ಯವಾಗಿಲ್ಲ. ಎನ್‌.ಪಿ.ಐ. ಪ್ರಮಾಣ ಹೆಚ್ಚಾಗಿದ್ದು. ಈ ಸಮಸ್ಯೆ ನಮ್ಮ ಬ್ಯಾಂಕಿಗೆ ಮಾತ್ರವಾಗಿರದೇ ಇಡೀ ಬ್ಯಾಂಕಿಂಗ ಕೇತದಲ್ಲ ಸರ್ವೇ ಸಾಮಾನ್ಯವಾಗಿದೆ. ಈ ನಿಟ್ಟನಜ್ಲಿ ನಮ್ಮ ಬ್ಯಾಂಕು ಎನ್‌.ಪಿ.ಎ. ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತರಲು ಸದಾ ಶ್ರಮಿಸುತ್ತಿದೆ. ನಮ್ಮ ಬ್ಯಾಂಕಿನ ಗ್ರಾಹಕರಿಗೆ ಅತ್ಯಾಧುನಿಕ ತಂತಖ್ಞಾನದ ಮೂಲಕ ೦ಟಥಿತಿಜಡಿಣ ಕಚಿಟಇಚೂಂರಿ ಖಖಉಖ ಓಇರಖಂ ಮುಂತಾದ ಸೌಲಭ್ಯಗಳನ್ನು ಒದಗಿಸಿದ್ದು. ಜೊತೆಗೆ ಇ-ಕಾಥಿಟಟಾಣ, ಇಟಿ ಚಾಚಣಣ೫ಣ. ಇ-ಐಆಖ ಹಾಗೂ ಉಣು ಅನ್ನು ತಂತ್ರಾಂಶದ ಮೂಲಕ ಪಾವತಿಸುವ ಸೇವೆಯನ್ನು ಸಹಾ ಒದಗಿಸುತ್ತಿದ್ದೇವೆ. ಇನ್ನೂ ಹೆಚ್ಚನ ತಂತಖಜ್ಲಾನದ ಮೇಲರ್ಜೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಯೋಜನೆ ಇದೆ.

ಮಾನ್ಯ ಸದಸ್ಯ ಬಂಧುಗಳು ಆರ್ಯ ವೈಶ್ಯ ಮಂಡಅ ಮತ್ತು ಸೋದರ ಸಂಸ್ತೆಗಳು ಪೋತಾಹ. ಸಹಕಾರ ಮತ್ತು ಮಾರ್ಗದಶ೯€ನವನ್ನು ನಿರಂತರ ನೀಡಬೇಕೆ೦ಬುದು ನಮ್ಮೆಲ್ಲರ ಆಸೆ, ಅಭಲಾಷೆಯಾಗಿದೆ. ನಮ್ಮೆಲ್ಲರ ಆರಾಧ್ಯ ದೇವತೆಯಾದ ಶ್ರೀಮತ್‌ ಕನ್ಯಕಾಪರಮೇಶ್ವರಿ ಅಮ್ಮನವರು ಬ್ಯಾಂಕಿನ ಎಲ್ಲಾ ಸದಸ್ಯರು ಹಾಗೂ ಗ್ರಾಹಕರಿಗೆ ಸನ್ಮಂಗಳವನ್ನು ದಯಪಾಲಸಲೆಂದು ಪಾರ್ಥಿಸುತೇನೆ.

ತಮ್ಮ ಸೇವೆಗಾಗಿ
ಕೆ.ಎನ್‌.ಗೋಪಿ೦ದರಾಜು
ಅಧ್ಯಕ್ಷರು



Twitter Linkedin Instagram
Copyright 2020 VYSYA CO-OPERATIVE BANK LTD All Right Reserved.

Privacy Policy